/Ganesh Kulkarni

About

ನಾನು ಗಣೇಶ್ ಕುಲಕರ್ಣಿ.

ಕಲಿಕೆ ಮತ್ತು ಉತ್ಪಾದಕತೆಯ ವಿಜ್ಞಾನದ ಬಗ್ಗೆ ನನಗೆ ತೀವ್ರ ಆಸಕ್ತಿ ಇದೆ. ನಾವು ಹೇಗೆ ಕಲಿಯುತ್ತೇವೆ, ಯಾಕೆ ಮರೆತುಬಿಡುತ್ತೇವೆ, ಮತ್ತು ಮಿದುಳಿನ ಸಾಮರ್ಥ್ಯವನ್ನು ಉತ್ತಮವಾಗಿ ಬಳಸುವುದು ಹೇಗೆ — ಇವೆಲ್ಲದರ ಬಗ್ಗೆ ನಾನು ಸಂಶೋಧನೆ ಮಾಡಿ, ಕನ್ನಡದಲ್ಲಿ ಬರೆಯುತ್ತೇನೆ.

ನನ್ನ ಗುರಿ ಸರಳ: evidence-based learning ವಿಧಾನಗಳನ್ನು ಕನ್ನಡ ಓದುಗರಿಗೆ ತಲುಪಿಸುವುದು.

hi@ganeshkulkarni.me